ಸಮರಸ ಚಿತ್ರಸುದ್ದಿ: ಬದಿಯಡ್ಕ: ನವಜೀವನ ಶಾಲೆಯಲ್ಲಿ ನಡೆದ ಕು0ಬಳೆ ಉಪ ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಬದಿಯಡ್ಕ ಶ್ರಿಭಾರತಿ ವಿಧ್ಯಾಪೀಠದ ವಿದ್ಯಾರ್ಥಿ ಬಿ. ತೇಜಸ್.ಪೈ ಡಿಜಿಟಲ್ ಪೈಂಟಿಗ್ ವಿಭಾಗದಲ್ಲಿ ‘ಎ’ ಗ್ರೇಡ್ ನೊ0ದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಬದಿಯಡ್ಕದ ವ್ಯಾಪಾರಿ ಬಿ ಗಣೇಶ್ ಪೈ ಮತ್ತು ಲಕ್ಷ್ಮಿ ಜಿ ಪೈ ಪುತ್ರ..