ಮುಖಪುಟ ಪಿಲಿಕುಂಜೆಯಲ್ಲಿ ಚಂಡಿಕಾ ಹೋಮ ಪಿಲಿಕುಂಜೆಯಲ್ಲಿ ಚಂಡಿಕಾ ಹೋಮ 0 samarasasudhi ಅಕ್ಟೋಬರ್ 23, 2023 ಸಮರಸ ಚಿತ್ರಸುದ್ದಿ: ಕಾಸರಗೋಡು: ನವರಾತ್ರಿ ಮಹೋತ್ಸವದ ಅಂಗವಾಗಿ ಕಾಸರಗೋಡು ಪಿಲಿಕುಂಜೆ ಶ್ರೀ ಜಗದಂಬಾ ದೇವಿ ದೇವಸ್ಥಾನದಲ್ಲಿ ನವ ಚಂಡಿಕಾ ಹೋಮದ ಪೂರ್ಣಾಹುತಿ ನಡೆಯಿತು. ನವೀನ ಹಳೆಯದು