ಕಾಸರಗೋಡು: ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರು ಅಕ್ಟೋಬರ್ 12 ರಿಂದ ಡಿಸೆಂಬರ್ 14 ರವರೆಗೆ ವಿಲೇಜ್ ಅದಾಲತ್ ನಡೆಸಲಿದ್ದಾರೆ. 12 ರಂದು ಮಧ್ಯಾಹ್ನ 3ಕ್ಕೆ ಕೊಳತ್ತೂರು ಗ್ರಾಮಾಧಿಕಾರಿ ಕಚೇರಿ, 13 ರಂದು ಮಧ್ಯಾಹ್ನ 3ಕ್ಕೆ ಹೊಸದುರ್ಗ ಗ್ರಾಮಾಧಿಕಾರಿ ಕಚೇರಿ, 17 ರಂದು ಮಧ್ಯಾಹ್ನ 3ಕ್ಕೆ ಬಾಯಾರು, 18 ರಂದು ಮಧ್ಯಾಹ್ನ 3ಕ್ಕೆ ಪಾಲಾವಯಲ್, 19 ರಂದು ಮಧ್ಯಾಹ್ನ 3.30ಕ್ಕೆ ದೇಲಂಪಾಡಿ, 20 ರಂದು ಮಧ್ಯಾಹ್ನ 3ಕ್ಕೆ ಕಾಂಞಂಗಾಡ್ , 21 ರಂದು ಮಧ್ಯಾಹ್ನ 3ಕ್ಕೆ ಶೇಣಿ, 25 ರಂದು ಮಧ್ಯಾಹ್ನ 3ಕ್ಕೆ ವೆಸ್ಟ್ ಏಳೇರಿ 26 ರಂದು ಮಧ್ಯಾಹ್ನ 3ಕ್ಕೆ ಕುಂಬ್ಡಾಜೆ, 27 ರಂದು ಮಧ್ಯಾಹ್ನ 3ಕ್ಕೆ ಮಂಜೇಶ್ವರ ತಾಲೂಕಿನ ಕಯ್ಯಾರು, 28 ರಂದು ಮಧ್ಯಾಹ್ನ 3ಕ್ಕೆ ಮಾಲೋತ್, 31ರಂದು ಮಧ್ಯಾಹ್ನ 3ಕ್ಕೆ ಪಾಡಿ, ನವೆಂಬರ್ 1ರಂದು ಮಧ್ಯಾಹ್ನ 3ಕ್ಕೆ ಮಡಿಕೈ, 2ರಂದು ಮಧ್ಯಾಹ್ನ 3ಕ್ಕೆ ಭೀಮನಡಿ, 3 ರಂದು ಮಧ್ಯಾಹ್ನ 3ಕ್ಕೆ ತಳಂಗರೆ, 4 ರಂದು ಮಧ್ಯಾಹ್ನ 3ಕ್ಕೆ ಹೊಸದುರ್ಗ ತಾಲೂಕಿನ ಪುದುಕೈ, 7 ರಂದು ಮಧ್ಯಾಹ್ನ 3ಕ್ಕೆ ಮಂಜೇಶ್ವರ ತಾಲೂಕಿನ ಪಡ್ರೆ, 8 ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ತಾಲೂಕಿನ ತೆಕ್ಕಿಲ್, 9 ರಂದು ಮಧ್ಯಾಹ್ನ 3ಕ್ಕೆ ನೀಲೇಶ್ವರ, 10 ರಂದು ಮಧ್ಯಾಹ್ನ 3ಕ್ಕೆ ಮಂಜೇಶ್ವರ ತಾಲೂಕಿನ ಹೊಸಬೆಟ್ಟು, 14 ರಂದು ಮಧ್ಯಾಹ್ನ 3ಕ್ಕೆ ಬೇಡಡ್ಕ, 15 ರಂದು ಮಧ್ಯಾಹ್ನ 3ಕ್ಕೆ ಹೊಸದುರ್ಗ ತಾಲೂಕಿನ ಪೆರೋಲ್, 16 ರಂದು ಮಧ್ಯಾಹ್ನ 3ಕ್ಕೆ ಮಂಜೇಶ್ವರ ತಾಲೂಕಿನ ವರ್ಕಾಡಿ, 17 ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ತಾಲೂಕಿನ ಕುಟ್ಟಿಕೋಲ್, 18 ರಂದು ಮಧ್ಯಾಹ್ನ 3.30ಕ್ಕೆ ಹೊಸದುರ್ಗ ತಾಲೂಕಿನ ಕಯ್ಯೂರು, 21 ರಂದು ಮಧ್ಯಾಹ್ನ 3ಕ್ಕೆ ಮಂಜೇಶ್ವರ ತಾಲೂಕಿನ ಕೊಡ್ಲಮೊಗರು, 22 ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ತಾಲೂಕಿನ ಮುನ್ನಾಡ್, 23 ರಂದು ಮಧ್ಯಾಹ್ನ 3ಕ್ಕೆ ಚೆರುವತ್ತೂರು, 24 ರಂದು ಮಧ್ಯಾಹ್ನ 3ಕ್ಕೆ ಕುಂಜತ್ತೂರು, 25 ರಂದು ಮಧ್ಯಾಹ್ನ 3ಕ್ಕೆ ನೆಟ್ಟಣಿಗೆ, 28 ರಂದು ಮಧ್ಯಾಹ್ನ 3ಕ್ಕೆ ತುರುತ್ತಿ, 29 ರಂದು ಮಧ್ಯಾಹ್ನ 3ಕ್ಕೆ ಅಡೂರು, 30 ರಂದು ಮಧ್ಯಾಹ್ನ 3ಕ್ಕೆ ಪಿಲಿಕ್ಕೋಡ್, ಡಿಸೆಂಬರ್ 1ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ತಾಲೂಕಿನ ಕರಿವೇಡಗಂ, 2ರಂದು ಮಧ್ಯಾಹ್ನ 3ಕ್ಕೆ ಪಡನ್ನ, 5 ರಂದು ಮಧ್ಯಾಹ್ನ 3ಕ್ಕೆ ಕ್ಲಾಯಿಕ್ಕೋಡ್, 6 ರಂದು ಮಧ್ಯಾಹ್ನ 3ಕ್ಕೆ ಕೊಡಕ್ಕಾಡ್, 7 ರಂದು ಮಧ್ಯಾಃನ 3.30ಕ್ಕೆ ಉದಿನೂರ್ 8ರಂದು ಮಧ್ಯಾಹ್ನ 3ಕ್ಕೆ ಚೀಮೇನಿ, 12ರಂದು ಮಧ್ಯಾಹ್ನ 3ಕ್ಕೆ ವಲಿಯಪರಂಬ, 13ರಂದು ಮಧ್ಯಾಹ್ನ 3ಕ್ಕೆ ನೋರ್ತ್ ತೃಕರಿಪೂರ್, 14ರಂದು ಮಧ್ಯಾಹ್ನ 3ಕ್ಕೆ ಸೌತ್ ತೃಕರಿಪುರದಲ್ಲಿ ಅದಾಲತ್ ನಡೆಯಲಿದೆ.