HEALTH TIPS

ನಾಳೆಯಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ

                ತಿರುವನಂತಪುರಂ: ನಾಳೆಯಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಲಿದೆ. ನಾಳೆಯಿಂದ ಬಳಸುವ ವಿದ್ಯುತ್‍ಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಕೆಎಸ್‍ಇಬಿ ಪ್ರತಿ ಯೂನಿಟ್‍ಗೆ ಸರಾಸರಿ 40 ಪೈಸೆ ಹೆಚ್ಚಳ ಮಾqಲು ನಿರ್ಧರಿಸಿದೆ. .            

            ನಿಯಂತ್ರಣ ಆಯೋಗವು ಮುಖ್ಯಮಂತ್ರಿಯವರೊಂದಿಗೆ ನಡೆಸಿದ ಚರ್ಚೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದರ ಹೆಚ್ಚಳಗೊಳಿಸಬಹುದೆಂದು ಮುಖ್ಯಮಂತ್ರಿ ಆಯೋಗಕ್ಕೆ ಮಾಹಿತಿ ನೀಡಿದರು. ಶೀಘ್ರದಲ್ಲೇ ಆದೇಶ ಹೊರಬೀಳಲಿದೆ. ಸುಂಕ ಏರಿಕೆ ಏಪ್ರಿಲ್‍ನಲ್ಲಿ ಜಾರಿಗೆ ಬರಬೇಕಿತ್ತು. ಆದರೆ ಹೈಕೋರ್ಟ್‍ನಲ್ಲಿರುವ ಪ್ರಕರಣ ಹಾಗೂ ಸರ್ಕಾರದ ನಿಲುವಿನಿಂದಾಗಿ ವಿಳಂಬವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries