ಕೊಚ್ಚಿ: ಖ್ಯಾತ ವ್ಯಂಗ್ಯಚಿತ್ರಕಾರ ಮತ್ತು ಲೇಖಕ ಎಸ್.ಸುಕುಮಾರನ್ ಪೊಟ್ಟಿ (91) ಅವರು ವಯೋಸಹಜ ಕಾಯಿಲೆಗಳಿಂದ ಶನಿವಾರ ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುಕುಮಾರ್ ಎಂದೇ ಜನಜನಿತರಾಗಿದ್ದ ಅವರು ದೀರ್ಘಕಾಲದವರೆಗೆ ನರ್ಮಾ ಕೈರಾಲಿ (ರಾಜ್ಯದ ಹಾಸ್ಯ ಕಲಾವಿದರ ಸಂಘ)ಯ ಅಧ್ಯಕ್ಷರಾಗಿದ್ದರು.