ಹೂಸ್ಟನ್: 4.5 ಶತಕೋಟಿ ವರ್ಷದ ಹಿಂದಿನ ಕ್ಷುದ್ರಗ್ರಹದಿಂದ ಸಂಗ್ರಹಿಸಲಾದ ಮಾದರಿಯಲ್ಲಿ ಹೇರಳವಾದ ನೀರು ಮತ್ತು ಇಂಗಾಲದ ಅಂಶ ಪತ್ತೆಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ನಾಸ' ವರದಿ ಮಾಡಿದೆ.

ನಮ್ಮ ಗ್ರಹದ ರಚನೆಗೆ ಪ್ರಮುಖವಾದ ನೀರು ಮತ್ತು ಇಂಗಾಲವು 'ಬೆನು' ಎಂದು ಹೆಸರಿಸಲಾದ ಅತ್ಯಂತ ಹಳೆಯ ಕ್ಷುದ್ರಗ್ರಹದ ಮಾದರಿಯಲ್ಲೂ ಕಂಡುಬಂದಿದೆ.