ವಾಷಿಂಗ್ಟನ್: ಯುದ್ಧ ಪೀಡಿತ ಉಕ್ರೇನ್‌ಗೆ ಆರ್ಥಿಕ ನೆರವು ನೀಡಬೇಕೆಂಬ ಅಧ್ಯಕ್ಷ ಜೋ ಬೈಡನ್ ನಿಲುವಿಗೆ ಸಂಸತ್‌ನಲ್ಲಿ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಆದರೆ, ಉಕ್ರೇನ್ ಬೆಂಬಲಿಸುವ ಸಂಸದರು ಈ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಉಕ್ರೇನ್‌ಗೆ ಆರ್ಥಿಕ ನೆರವು: ಬೈಡನ್‌ಗೆ ಸಿಗದ ಬೆಂಬಲ
0
ಅಕ್ಟೋಬರ್ 03, 2023
Tags