ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕಂಕೂಡ್ಲುವಲ್ಲಿ ಇಂದು ಬೆಳಿಗ್ಗೆ ಕದಿರು ಪೂಜೆ, ದೇವಸ್ಥಾನ ತುಂಬಿಸುವುದು, 7.30 ಕ್ಕೆ ಪೂಜೆ ನಡೆಯಲಿರುವುದು ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.