ಶ್ರೀನಗರ: ನವರಾತ್ರಿಯ ಅಂಗವಾಗಿ ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತರು ವಿಶೇಷ ಹವನ ನೆರವೇರಿಸಿ ಜಗತ್ತಿನ ಶಾಂತಿಗಾಗಿ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ.

ಶ್ರೀನಗರದ ದುರ್ಗಾನಾಗ ದೇವಸ್ಥಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.