ಹೈದರಾಬಾದ್: ದೌಲತಾಬಾದ್‌ನ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ 'ಭಾರತ ರಾಷ್ಟ್ರ ಸಮಿತಿ' (ಬಿಆರ್‌ಎಸ್) ನಾಯಕ, ಮೇದಕ್ ಲೋಕಸಭಾ ಕ್ಷೇತ್ರದ ಸಂಸದ ಪ್ರಭಾಕರ್ ರೆಡ್ಡಿ ಅವರ ಹೊಟ್ಟೆಗೆ ವ್ಯಕ್ತಿಯೊಬ್ಬರು ಚಾಕುವಿನಿಂದ ಇರಿದಿದ್ದಾರೆ.
ಮೇದಕ್ ಸಂಸದ, BRS ಅಭ್ಯರ್ಥಿ ಪ್ರಭಾಕರ್‌ಗೆ ಚಾಕು ಇರಿತ
0
ಅಕ್ಟೋಬರ್ 30, 2023
Tags