HEALTH TIPS

ಇನ್ನು ಮುಂದೆ X ನಲ್ಲಿ ಹಂಚುವ ಲಿಂಕ್‌ಗಳಲ್ಲಿ ಸುದ್ದಿ ಕಾಣಿಸಲ್ಲ

             ವಾಷಿಂಗ್ಟನ್:‌ ತನ್ನಲ್ಲಿ ಹಂಚಿಕೊಳ್ಳಲಾಗುವ ಸುದ್ದಿ ಲಿಂಕ್‌ಗಳಿಂದ ಹೆಡ್‌ಲೈನ್‌ಗಳನ್ನು X (ಹಿಂದಿನ ಟ್ವಿಟರ್)‌ ತೆಗೆದು ಹಾಕಿದೆ. ಸದ್ಯ X ನಲ್ಲಿ ಹಂಚಿಕೊಳ್ಳಲಾಗುವ ಲಿಂಕ್‌ಗಳಲ್ಲಿ ಆರ್ಟಿಕಲ್‌ನಲ್ಲಿರುವ ಫೋಟೋ ಮಾತ್ರ ಕಾಣಿಸಿಕೊಳ್ಳಲಿದ್ದು, ಶೀರ್ಷಿಕೆ ಕಾಣಿಸಿಕೊಳ್ಳುತ್ತಿಲ್ಲ.

               ಪೋಸ್ಟ್‌ನಲ್ಲಿರುವ ಫೋಟೋ ಮೇಲೆ ಕ್ಲಿಕ್‌ ಮಾಡಿದರೆ ವೆಬ್‌ ಪೇಜ್‌ ತೆರೆದುಕೊಳ್ಳಲಿದ್ದು, ಫೋಟೋದ ಎಡ ಭಾಗದ ಮೂಲೆಯಲ್ಲಿ ಲಿಂಕ್‌ ಇರುವ ವೆಬ್‌ಸೈಟ್‌ ಅಡ್ರೆಸ್‌ ಕಾಣಿಸಿಕೊಳ್ಳುತ್ತದೆ.

iOS ಮತ್ತು ಡೆಸ್ಕ್‌ಟಾಪ್‌ ಬಳಕೆದಾರರಿಗೆ ಈ ಬದಲಾವಣೆ ಬುಧವಾರದಿಂದಲೇ ಆರಂಭವಾಗಿದೆ. ಈ ಕುರಿತಾದ ಕೆಲಸ ಆಗಸ್ಟ್‌ನಿಂದಲೇ ಶುರುವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries