HEALTH TIPS

ಮಾನದಂಡಗಳನ್ನು ಪಾಲಿಸದ ಏರ್‌ ಇಂಡಿಯಾ: ಮತ್ತೆ ₹10 ಲಕ್ಷ ದಂಡ ವಿಧಿಸಿದ DGCA

              ವದೆಹಲಿ: ಪ್ರಯಾಣಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕುರಿತಾದ ಮಾನದಂಡಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಏರ್‌ ಇಂಡಿಯಾಕ್ಕೆ ₹10 ಲಕ್ಷ ದಂಡ ವಿಧಿಸಿದೆ.

                ಸದ್ಯ ಈ ಕುರಿತು ಏರ್‌ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

                ಏರ್‌ ಇಂಡಿಯಾಕ್ಕೆ ಡಿಜಿಸಿಎ ₹10 ಲಕ್ಷ ದಂಡ ವಿಧಿಸುತ್ತಿರುವುದು ಎರಡನೇ ಬಾರಿಯಾಗಿದೆ.

ದೆಹಲಿ, ಕೊಚ್ಚಿ, ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಳೆದ ಮೇ ನಿಂದ ಸೆಪ್ಟೆಂಬರ್‌ವರೆಗೆ ತಪಾಸಣೆ ನಡೆಸಲಾಗಿದ್ದು, ಪ್ರಯಾಣಿಕರಿಗೆ ನೀಡುವ ಸೌಲಭ್ಯ ಮತ್ತು ಪರಿಹಾರಗಳನ್ನು ಡಿಜಿಸಿಎ ಮಾನದಂಡಗಳಂತೆ ನೀಡುತ್ತಿಲ್ಲ ಎಂದು ಡಿಜಿಸಿಎ ಹೇಳಿದೆ.

                   ಈ ಕಾರಣದಿಂದಾಗಿ ಪ್ರತಿಕ್ರಿಯೆಯನ್ನು ಕೋರಿ ನವೆಂಬರ್ 3 ರಂದು ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries