ತಿರುವನಂತಪುರಂ: ಕೇರಳ ರಾಜ್ಯ ಲಾಟರಿಯ ಪೂಜಾ ಬಂಪರ್ ಡ್ರಾ ನಡೆದಿದ್ದು, ಜೆ.ಸಿ. 253199 ಟಿಕೆಟ್‍ಗೆ ಪ್ರಥಮ ಬಹುಮಾನ ದೊರೆತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮೇರಿಕುಟ್ಟಿ ಜೋಜೋ ಎಂಬ ಏಜೆಂಟ್ ಮಾರಾಟ ಮಾಡಿದ ಟಿಕೆಟ್‍ಗೆ ಮೊದಲ ಬಹುಮಾನ 12 ಕೋಟಿ ರೂ. ದೊರತಿದೆ.
2ನೇ ಬಹುಮಾನ- ನಾಲ್ಕು ಜನರಿಗೆ ತಲಾ 1 ಕೋಟಿ,ಜೆ.ಡಿ. 504106, ಜೆ.ಸಿ. 748835, ಜೆ.ಸಿ. 293247, ಜೆ.ಸಿ. 781889 ಎಂಬ ಸಂಖ್ಯೆಯ ಟಿಕೆಟ್ ಗೆ ಲಭಿಸಿದೆ.
ತೃತೀಯ ಬಹುಮಾನ 10 ಜನರಿಗೆ ತಲಾ 10 ಲಕ್ಷ ರೂ.ವಂತೆ ಲಭಿಸಿದೆ.