HEALTH TIPS

ಟಿಟಿಡಿಯಿಂದ ಶಾ‌ಲೆಗಳಿಗೆ 1 ಕೋಟಿ ಭಗವದ್ಗೀತೆ ಪ್ರತಿ

                  ತಿರುಪತಿ: 'ತಿರುಪತಿಯ ಟಿಟಿಡಿ ಶೀಘ್ರದಲ್ಲೇ ಭಗವದ್ಗೀತೆಯ 1 ಕೋಟಿ ಪ್ರತಿಗಳನ್ನು ಶಾಲೆಗಳಿಗೆ ವಿತರಿಸಲಿದೆ' ಎಂದು ತಿಳಿಸಿದೆ.

                  ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಆನಂದ್‌ ರೆಡ್ಡಿ ಅವರು ಮಾಸಿಕ 'ಡಯಲ್‌ ಯುವರ್‌ ಇಒ' ಕಾರ್ಯಕ್ರಮದಲ್ಲಿ ಈ ಕುರಿತು ತಿಳಿಸಿದ್ದಾರೆ.

                'ಗೋವಿಂದ ಕೋಟಿ ಪುಸ್ತಕಗಳನ್ನೂ ಟಿಟಿಡಿ ಪ್ರಕಟಿಸುತ್ತಿದ್ದು, ಅವು ಟಿಟಿಡಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರ ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ' ಎಂದಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries