HEALTH TIPS

ಮತದಾರರ ಪಟ್ಟಿಯ ನವೀಕರಣ; ಡಿಸೆಂಬರ್ 9ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

                 ತಿರುವನಂತಪುರಂ: ಲೋಕಸಭೆ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ನವೀಕರಣಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಡಿಸೆಂಬರ್ 9ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.

                  ನಾಗರಿಕರು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್ ಮೂಲಕ ತ್ವರಿತವಾಗಿ ಅರ್ಜಿ ಸಲ್ಲಿಸಬಹುದು. ಈ ದಿನಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವುದರೊಂದಿಗೆ ಚುನಾವಣಾ ಗುರುತಿನ ಚೀಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಮತ್ತು ಮತಗಟ್ಟೆಯನ್ನು ಬದಲಾಯಿಸಲು ಸಾಧ್ಯವಿದೆ.

ಅಪ್ಲಿಕೇಶನ್ ಸೈಟ್:https://voters.eci.gov.in

ಅರ್ಜಿ ಸಲ್ಲಿಸಲು ಮೊಬೈಲ್ ಅಪ್ಲಿಕೇಶನ್: ಮತದಾರರ ಸಹಾಯವಾಣಿ

*ಅಗತ್ಯ ದಾಖಲೆಗಳು*

-------

1- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

2- ವಯಸ್ಸಿನ ಪುರಾವೆಗಾಗಿ ಕೆಳಗಿನ ದಾಖಲೆಗಳಲ್ಲಿ ಯಾವುದಾದರೂ ಒಂದು

ಜನನ ಪ್ರಮಾಣಪತ್ರ

ಆಧಾರ್ ನವೀಕರಣ ಐಡಿ

ಪ್ಯಾನ್ ಕಾರ್ಡ್

ಚಾಲನಾ ಪರವಾನಿಗೆ

ಎಸ್ಸೆಲ್ಸಿ ಪ್ರಮಾಣಪತ್ರ

ಪಾಸ್ ಪೋರ್ಟ್

3- ವಿಳಾಸದ ಪುರಾವೆಗಾಗಿ ಈ ಕೆಳಗಿನ ದಾಖಲೆಗಳಲ್ಲಿ ಯಾವುದಾದರೂ ಒಂದು

ಆಧಾರ್ ಕಾರ್ಡ್

ಪಾಸ್ ಪೋರ್ಟ್

ನೀರಿನ ಬಿಲ್

ವಿದ್ಯುತ್ ಬಿಲ್

ವಿಳಾಸ ಮುದ್ರಿತ ಬ್ಯಾಂಕ್ ಪಾಸ್ ಪುಸ್ತಕ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries