ನೇಪಾಳ: ನೇಪಾಳದಲ್ಲಿ ಶುಕ್ರವಾರ (ನವೆಂಬರ್ 03) ರಾತ್ರಿ ಸಂಭವಿಸಿದ ಭೂಕಂಪದಲ್ಲಿ 132 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿ ಹಾಗೂ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ನೆರೆಯ ಹಲವು ರಾಜ್ಯಗಳಲ್ಲಿ ಭೂಕಂಪದ ಪ್ರಭಾವ ಕಂಡುಬಂದಿದೆ.
ವಿನಾಶಕಾರಿ ಭೂಕಂಪ ಮತ್ತೆ ಬರಬಹುದು, ಸಿದ್ಧತೆ ಅಗತ್ಯ.ಎಚ್ಚರಿಕೆ ನೀಡಿದ ವಿಜ್ಞಾನಿಗಳು!
0
ನವೆಂಬರ್ 05, 2023
Tags