ಕುಂಬಳೆ: ನಾಯ್ಕಾಪು ಶಾಸ್ತಾರ ಬನದಲ್ಲಿ ವೃಶ್ಚಿಕ ಮಾಸದ ಬಲಿವಾಡು ಕೂಟ ನ. 25 ರಂದು ಶನಿವಾರ ಜರಗಲಿದೆ. ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿಸಲಾಗಿದೆ.