ನವದೆಹಲಿ: ಉದ್ಯಮಿ ಹಾಗೂ ಒಬೆರಾಯ್ ಸಮೂಹದ ಗೌರವಾಧ್ಯಕ್ಷ ಪೃಥ್ವಿ ರಾಜ್ ಸಿಂಗ್ (ಪಿ.ಆರ್.ಎಸ್) ಒಬೆರಾಯ್ ಅವರು ಇಂದು (ಮಂಗಳವಾರ) ನಿಧನರಾದರು ಎಂದು ಒಬೆರಾಯ್ ಗ್ರೂಪ್‌ನ ವಕ್ತಾರರು ತಿಳಿಸಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಅಂತ್ಯಕ್ರಿಯೆಯು ಇಂದು ಸಂಜೆ 4ಕ್ಕೆ ಕಪಶೇರಾದ ಒಬೆರಾಯ್ ಫಾರ್ಮ್‌ನ ಭಗವಂತಿ ಒಬೆರಾಯ್ ಚಾರಿಟೇಬಲ್ ಟ್ರಸ್ಟ್‌ನಲ್ಲಿ ನಡೆಯಲಿದೆ ಎಂದೂ ತಿಳಿಸಿದೆ.