HEALTH TIPS

ನಾಟಕ ರಚನೆ ಆಹ್ವಾನ

                ಕಾಸರಗೋಡು:  ಸ್ಟೇಟ್ ಲೈಬ್ರರಿ ಕೌನ್ಸಿಲಿನ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸುವ ನಾಟಕವನ್ನು ಗುರುತಿಸಲು ಮಾನ್ಯತೆ ಪಡೆದ ಗ್ರಂಥಾಲಯಗಳಿಂದ ಒಂದು ಗಂಟೆ ಪ್ರದರ್ಶನ ಅವಧಿಯ ಹೊಸ ಸ್ಕ್ರಿಪ್ಟ್‍ಗಳನ್ನು ಆಹ್ವಾನಿಸಲಾಗಿದೆ. 

           ಗ್ರಂಥಾಲಯದ ನಾಟಕ ಸಂಪ್ರದಾಯದ ವಿವರಗಳನ್ನು ಸೇರಿಸಿ ಸ್ಕ್ರಿಪ್ಟ್‍ಗಳನ್ನು ಡಿಸೆಂಬರ್ 5 ರೊಳಗೆ ಜಿಲ್ಲಾ ಲೈಬ್ರರಿ ಕೌನ್ಸಿಲ್ ಆಫೀಸ್ ನಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9495417113, 0467 2208141. ಇಮೇಲ್ kasargoddlc@gmail.com ಸಂಪರ್ಕಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries