ಪೆರ್ಲ:ಅಂಬಲತ್ತರ ಜಿವಿಎಚ್‍ಎಸ್‍ಎಸ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ಕರಕುಶಲ ಮೇಳದ ಎಂಬ್ರಾಯಿಡರಿಯಲ್ಲಿ ವರ್ಷಿತಾ ಪಿ ಭಾಗವಹಿಸಿ 'ಎ'ಗ್ರೇಡಿನೊಂದಿಗೆ ಪ್ರಥಮ, ಬೀಡ್ಸ್ ವರ್ಕ್‍ನಲ್ಲಿ ಮನ್ವಿತಾ ರೈ ಬಿ 'ಎ'ಗ್ರೇಡಿನೊಂದಿಗೆ ಪ್ರಥಮ ಸಥಾನ ದಾಖಲಿಸಿಕೊಮಡಿದ್ದು, ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಿದ್ಯಾರ್ಥಿಗಳಾಗಿದ್ದಾರೆ.