ನವದೆಹಲಿ: ಪಾಕಿಸ್ತಾನದೊಂದಿಗೆ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿರುವ ಚೀನಾದ ಜಲಾಂತರ್ಗಾಮಿ ಮತ್ತು ಯುದ್ಧನೌಕೆಗಳ ಚಲನವಲನದ ಮೇಲೆ ಭಾರತೀಯ ನೌಕಾಪಡೆ ತೀವ್ರ ನಿಗಾ ಇರಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ.
ಪಾಕ್ ಜೊತೆ ಸಮರಾಭ್ಯಾಸ: ಚೀನಾ ನೌಕೆಗಳ ಚಲನವಲನದ ಮೇಲೆ ಭಾರತದ ನಿಗಾ
0
ನವೆಂಬರ್ 16, 2023
Tags