ಪಣಜಿ: ಗೋವಾ ರಾಜ್ಯ ಸರ್ಕಾರ ನೀಡುವ ಮನೋಹರ್ ಪರಿಕ್ಕರ್ ಯುವ ವಿಜ್ಞಾನಿ ಪ್ರಶಸ್ತಿಗೆ ಇಸ್ರೊದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಬಾಹ್ಯಾಕಾಶ ವಿಜ್ಞಾನಿ ಡಾ.ಮಾಥವರಾಜ್ ಎಸ್. ಭಾಜನರಾಗಿದ್ದಾರೆ.

ಪ್ರಶಸ್ತಿ ಸ್ಥಾಪನೆಯಾದ ಬಳಿಕ ಪ್ರಥಮ ಬಾರಿಗೆ ಅದನ್ನು ಸ್ವೀಕರಿಸುತ್ತಿರುವ ಹೆಗ್ಗಳಿಕೆಗೆ ಮಾಥವರಾಜ್ ಪಾತ್ರರಾಗಿದ್ದಾರೆ.