ನವದೆಹಲಿ: ಇಂಡಿಗೋ ಸಂಸ್ಥೆಯ ಎರಡು ವಿಮಾನಗಳ ಚಾಲನಾ ಸಿಬ್ಬಂದಿ ತಮ್ಮ ಘೋಷಣೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆರೋಪಿಸಿದ್ದಾರೆ.

ಕಳೆದ ವಾರ ದೆಹಲಿಯಿಂದ ಐಜ್ವಾಲ್‌ಗೆ ವಿಮಾನದಲ್ಲಿ ಪಯಣಿಸಿ ದಾಗ ಚಾಲನಾ ಸಿಬ್ಬಂದಿ ಮೋದಿ ಅವರನ್ನು ಹೊಗಳುತ್ತಾ, ವಿಧಾನಸಭೆ ಚುನಾವಣೆಗಳಲ್ಲಿ ಮತ ನೀಡುವಂತೆ ಕೋರಿದ್ದಾರೆ ಎಂದು ದೂರಿದ್ದಾರೆ.