ಕಠ್ಮಂಡು: ಹಿಮಾಲಯದಲ್ಲಿ ತಪ್ಪಲಿನಲ್ಲಿ ಕೆಲ ದಿನಗಳ ಹಿಂದೆ ಭೂಮಿ ಕಂಪಿಸಿ ಹಲವರ ಬಲಿ ಪಡೆದಿದ್ದು ಇನ್ನೂ ನೆನಪಿರುವಾಗಲೇ, ಸೋಮವಾರ ಸಂಜೆ ನೇಪಾಳದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ.

ಕಳೆದ 3 ದಿನಗಳಲ್ಲಿ ನೇಪಾಳದಲ್ಲಿ ಸಂಭವಿಸಿದ 2ನೇ ಭೂಕಂಪ ಇದಾಗಿದೆ.