ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮುಳ್ಳೇರಿಯ ಸನಿಹದ ದೇಲಂಪಾಡಿ ಶ್ರೀ ಧರ್ಮಶಾಸ್ತಾ ಭಜನಾಮಂದಿರದ 22ನೇ ವಾರ್ಷಿಕೋತ್ಸವದ ಶ್ರೀ ಅಯ್ಯಪ್ಪ ತಿರುವಿಳಕ್ಕ್ ಸಮಾರಂಭದ ಅಂಗವಾಗಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಮುಳ್ಳೇರಿಯ ಶ್ರೀ ಗಣೇಶ ಮಂದಿರದಿಂದ ದೇಲಂಪಾಡಿ ಭಜನಾಮಂದಿರದ ವರೆಗೆ ನಡೆಯಿತು.