ಸಮರಸ ಚಿತ್ರಸುದ್ದಿ: ಕಾಸರಗೋಡು: ನವಕೇರಳ ಸಮಾವೇಶ ಪ್ರಚಾರಾರ್ಥ ಜಿಲ್ಲೆಯ ಸಹಾಯಕ ಗುಂಪಿನ ಸದಸ್ಯರಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ನಡೆದ ಮೆಹಂದಿ ಹಚ್ಚುವ ಸ್ಪರ್ಧೆ ಗಮನ ಸೆಳೆಯಿತು. ವಿವಿಧ ಪಂಚಾಯಿತಿಗಳ 25 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿತ್ತು.