HEALTH TIPS

ಒಡಿಶಾ: ಭುವನೇಶ್ವರದಲ್ಲಿ ಪ್ರವಾಸಿಗರಿಗಾಗಿ ಕ್ಲಿನಿಕ್‌ ಉದ್ಘಾಟನೆ

               ಭುವನೇಶ್ವರ : 'ಅಂತರರಾಷ್ಟ್ರೀಯ ಪ್ರವಾಸಕ್ಕೆ ತೆರಳುವವರ ಸಹಾಯಕ್ಕಾಗಿ ರಾಜ್ಯದ ಮೊದಲ‌ ಕ್ಲಿನಿಕ್‌ ಭುವನೇಶ್ವರ ಏಮ್ಸ್‌ನಲ್ಲಿ ಸೋಮವಾರ‌ ಉದ್ಘಾಟಿಸಲಾಯಿತು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                 'ಅಂತರರಾಷ್ಟ್ರೀಯ ಪ್ರವಾಸ ಕೈಗೊಳ್ಳುವವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆ, ಸೂಚನೆಗಳನ್ನು ಈ ಕ್ಲಿನಿಕ್‌ನಲ್ಲಿ ನೀಡಲಾಗುವುದು.

                   ಇದು ವಾರಕ್ಕೆ ಎರಡು ದಿನ ಕಾರ್ಯನಿರ್ವಹಿಸಲಿದೆ' ಎಂದು ಹೇಳಿದ್ದಾರೆ.

ಪ್ರವಾಸಿಗರಿಗೆ ಆರೋಗ್ಯ‌ ಸಂಬಂಧಿ ಸಲಹೆ ನೀಡುವ ಸಂಚಾರಿ ಕ್ಲಿನಿಕ್‌ಗಳು ದೇಶದಲ್ಲಿ ಕೆಲವಷ್ಟೇ ಇವೆ. ಇವುಗಳಲ್ಲಿ ಭುವನೇಶ್ವರದ ಕ್ಲಿನಿಕ್‌ ಸಹ ಈಗ ಸೇರ್ಪಡೆಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries