ಬಳಕೆದಾರರಲ್ಲಿ ಜಾಗೃತಿ ಮೂಡಿಸಲು 'ಚೆಕ್ ದಿ ಫ್ಯಾಕ್ಟ್' ಎಂಬ ಒಂದು ತಿಂಗಳ ಅಭಿಯಾನವನ್ನು ಪ್ರಾರಂಭಿಸಿದೆ
ವಾಟ್ಸ್‌ಆಯಪ್‌ನ ಅಂತರ್-ನಿರ್ಮಿತ ಉತ್ಪನ್ನಗಳ ವೈಶಿಷ್ಟ್ಯಗಳು, ಬ್ಲಾಕ್ ಮತ್ತು ವರದಿ ಮಾಡುವಿಕೆಯಂಥ ಸುರಕ್ಷತಾ ಸಾಧನಗಳು ಹಾಗೂ ತಪ್ಪು ಮಾಹಿತಿಗಳ ಪ್ರಸರಣ ತಡೆಯಲು ಫಾರ್ವರ್ಡ್ ಪಟ್ಟಿಗಳ ಕುರಿತು ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಅಂಶಗಳಾಗಿವೆ.
ವಾಟ್ಸ್‌ಆಯಪ್ ಚಾನೆಲ್‌ಗಳಲ್ಲಿ ಬರುವ ಶಂಕಿತ ಅಥವಾ ತಪ್ಪು ಎನ್ನಿಸುವಂಥ ಮಾಹಿತಿಗಳ ಸತ್ಯಾಸತ್ಯತೆ ದೃಢಪಡಿಸಿಕೊಳ್ಳಲು ಜನರಿಗೆ ಈ ಅಭಿಯಾನವು ಉತ್ತೇಜನ ನೀಡುತ್ತದೆ
ಚೆಕ್ ದಿ ಫ್ಯಾಕ್ಟ್ ಅಭಿಯಾನವು ಒಂದು ಸರಳ ಸುರಕ್ಷತಾ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ
ಹೊಸ ಹೊಸ ಅಪ್ಡೇಟ್‌ಗಳ ಮೂಲಕ ವಾಟ್ಸ್‌ಆಯಪ್ ಬಳಕೆದಾರರ ಗಮನ ಸೆಳೆಯುತ್ತಿದೆ
ಟೆಕ್ ಲೋಕದಲ್ಲಿ ವಾಟ್ಸ್‌ಆಯಪ್ ಹೊಸ ಮಜಲನ್ನೇ ಆರಂಭಿಸಿದೆ
ಚೆಕ್ ದಿ ಫ್ಯಾಕ್ಟ್ ಅಭಿಯಾನವು ವಾಟ್ಸ್‌ಆಯಪ್ ಬಳಕೆದಾರರಿಗೆ ಹೆಚ್ಚು ಸಹಾಯಕವಾಗಲಿದೆ