ಸಮರಸ ಚಿತ್ರಸುದ್ದಿ: ಕುಂಬಳೆ: ಪುತ್ತಿಗೆ ಮತ್ತು ಎಣ್ಮಕಜೆ ಅರ್ಬನ್ ಸೇವಾ ಸಹಕಾರಿ ಸಂಘದ ಸೀತಾಂಗೋಳಿ ಶಾಖೆಯಲ್ಲಿ ಕಳೆದ 20 ವರ್ಷಗಳಿಂದ ಕಾಯ9ದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೇಮಲತಾ ಕೋಡೋತ್ ಅವರನ್ನು ಸಂಘದ ಸಭಾಭವನದಲ್ಲಿ ಸಂಘದ ನೂತನ ಕಾಯ9ದರ್ಶಿ ಮತ್ತು ಆಡಳಿತ ಮಂಡಳಿ ಮತ್ತು ಸದಸ್ಯರ ಸಮಕ್ಷದಲ್ಲಿ ಶನಿವಾರ ಗೌರವಿಸಿ ಸನ್ಮಾನಿಸಲಾಯಿತು.