ಸಮರಸ ಚಿತ್ರಸುದ್ದಿ: ಬದಿಯಡ್ಕ: ಬದಿಯಡ್ಕದ ಪೆರಡಾಲ ನವಜೀವನ ಹೈಯರ್ ಸಎಕೆಂಡರಿ ಶಾಲೆಯಲ್ಲಿ ನಡೆದ ಕುಂಬಳ ಉಪಜಿಲ್ಲಾ ವಿಜ್ಞಾನ ಮೇಳದಲ್ಲಿ ಅಭಿರಾಮ್ ಮತ್ತು ಅಭಿನವ್ ಸಮಾಜಶಾಸ್ತ್ರ ಮೇಳದ ವಕಿರ್ಂಗ್ ಮಾಡೆಲ್‍ನಲ್ಲಿ ದ್ವಿತೀಯ, ಸೈನ್ಸ್ ಸ್ಟೀಲ್ ಮಾಡೆಲ್‍ನಲ್ಲಿ ಸನ್ನಿಧಿ ಮತ್ತು ಜಾಕ್ಸನ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರೆಲ್ಲರೂ ವಿದ್ಯಾಗಿರಿಯ ಎಸ್.ಎ.ಬಿ.ಯಂಪಿ ಯು.ಪಿ ಶಾಲಾ ವಿದ್ಯಾರ್ಥಿಘಳಾಗಿದ್ದಾರೆ.