HEALTH TIPS

ಡಿಸೆಂಬರ್‍ನಲ್ಲಿ ಆರು ದಿನ ಬ್ಯಾಂಕ್ ಮುಷ್ಕರ

                          ನವದೆಹಲಿ: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಡಿಸೆಂಬರ್‍ನಲ್ಲಿ ರಾಷ್ಟ್ರವ್ಯಾಪಿ ಮುಷ್ಕರ ಘೋಷಿದೆ.

                          ಡಿಸೆಂಬರ್ 4 ರಿಂದ 11 ರವರೆಗೆ ಮುಷ್ಕರ ನಡೆಯಲಿದೆ. ಎಇಬಿಇಎ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‍ಗಳಲ್ಲಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ.

                         4ರಿಂದ 11ನೇ ದಿನಾಂಕಗಳ ವರೆಗೆ ಪ್ರತಿ ಬ್ಯಾಂಕ್ ನ ನೌಕರರು ವಿವಿಧ ರೀತಿಯಲ್ಲಿ ಮುಷ್ಕರ ನಡೆಸಲಿದ್ದಾರೆ. ಸದ್ಯ ಬ್ಯಾಂಕ್‍ಗಳ ನೌಕರರಿಗೆ ಕೆಲಸದ ಹೊರೆ ಹೆಚ್ಚಿದ್ದು, ಸಮರ್ಪಕ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುವುದು. 

              ಕಾಯಂ ಹುದ್ದೆಗಳಲ್ಲಿ ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಎನ್ನುತ್ತಾರೆ ನೌಕರರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries