HEALTH TIPS

ಲಂಚ ಪಡೆದ ಆರೋಪ: ವಿಚಾರಣೆಗೆ ಹಾಜರಾದ ಮಹುವಾ ಮೊಯಿತ್ರಾ

                 ವದೆಹಲಿ: ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಉದ್ಯಮಿಯಿಂದ ಲಂಚ ಪಡೆದ ಆರೋಪ ಹೊತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲೋಕ ಸಭೆಯ ನೀತಿ ನಿಯಮಗಳ ಸಮಿತಿ ಎದುರು ಇಂದು ಹಾಜರಾಗಿದ್ದಾರೆ.

                   ಈ ಮೊದಲು ಅಕ್ಟೋಬರ್‌ 31ರಂದು ವಿಚಾರಣೆಗೆ ಹಾಜರಾಗುವಂತೆ ಸಮಿತಿ ಸೂಚಿಸಿತ್ತು.

ಅಂದು ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ, ನ. 5ರ ನಂತರ ದಿನಾಂಕ ನಿಗದಿ ಮಾಡಿದರೆ ವಿಚಾರಣೆಗೆ ಹಾಜರಾಗು ವುದಾಗಿ ಮಹುವಾ ಸಮಿತಿಗೆ ಪತ್ರ ಬರೆದಿದ್ದರು.

               ಮಹುವಾ ಅವರ ಈ ಮನವಿಯನ್ನು ತಿರಸ್ಕರಿಸಿದ್ದ ಸಮಿತಿಯು, ನ. 2ಕ್ಕೆ ವಿಚಾರಣೆ ನಿಗದಿಪಡಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries