ಬದಿಯಡ್ಕ: ಜನಸೇವಾ ವಿಶ್ವಸ್ಥ ನಿಧಿ ವತಿಯಿಂದ ಕನ್ನೆಪ್ಪಾಡಿ ಆಶ್ರಯ ಆಶ್ರಮಯಲ್ಲಿ ಶಾರದಾ ಪೂಜೆ ನೆರವೇರಿತು. ಮಹಾಲಿಂಗ ಭಟ್ ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ಇದೇ ಸಂದಭರ್Àದಲ್ಲಿ "ತತ್ವಮಸಿ" ಭಜನಾ ಸಂಘ ಕೂಡ್ಲು ಇವರಿಂದ ಭಜನೆ ನಡೆಯಿತು. ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಯಿತು. ಆಶ್ರಯ ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ ಭಟ್, ಕಾರ್ಯದರ್ಶಿ ಶಿವಶಂಕರ ಮಾಸ್ತರ್, ರಮೇಶ ಕಳೇರಿ, ಶಿಶು ಮಂದಿರದ ಉಪಾಧ್ಯಕ್ಷ ಭುವನೇಶ್ವರಿ, ಅಧ್ಯಾಪಿಕೆ ಸವಿತ ಉಪಸ್ಥಿತರಿದ್ದರು.