ಕುಂಬಳೆ: ಕಾನ ಶ್ರೀಶಂಕರನಾರಾಯಣ ಮಠದಲ್ಲಿ ಇತ್ತೀಚೆಗೆ ಪದಿಚ್ಚಲು ಕೋಲ ನಡೆಯಿತು. ಭಂಡಾರ ಕೊಟ್ಟಗೆಯಿಂದ ದೈವದ ಭಂಡಾರ ಹೊರಟು ಶಂಕರನಾರಾಯಣ ದೇವರ ಮಠ ತಲುಪಿ ದೇವರಿಗೆ ಮಹಾಪೂಜೆ , ಧೂಮಾವತಿ ದೈವದ ತೊಡಂಗಲು ಮತ್ತು ಬಲಿವಾಡು ಕೂಟ, ಅನ್ನದಾನ ಮೂಲಕ ಅಂದಿನ ಕಾರ್ಯಕ್ರಮ ಸಂಪನ್ನಗೊo0ಡಿತು. ನ. 8 ರಂದು ಬುಧವಾರ ಧೂಮಾವತಿ ದೈವದ ಕೋಲ ನೆರವೇರಿತು.