ಕಾಸರಗೋಡು: ಕಾಸರಗೋಡಿನ ಸಾಂಸ್ಕøತಿಕ ಮತ್ತು ಸಾಮಾಜಿಕ ಸಂಸ್ಥೆ ರಂಗ ಚಿನ್ನಾರಿಯ ಅಂಗಸಂಸ್ಥೆಯಾದ ನಾರಿಚಿನ್ನಾರಿಯ ಹನ್ನೊಂದನೆಯ ಸರಣಿ ಕಾಯ9ಕ್ರಮವು ಚತುರ್ಭಾಷೆಗಳ ನಾರಿಯರ ಸಮ್ಮಿಲನದ " ರಸ ಪಯಸ್ವಿನಿ "ಪದ್ಮಗಿರಿ ಕಲಾಕುಟೀರ ಕರಂದಕ್ಕಾಡಿನಲ್ಲಿ ಅಥ9ಪೂರ್ಣವಾಗಿ ಮತ್ತು ಯಶಸ್ವಿಯಾಗಿ ಸಂಪನ್ನಗೊಂಡಿತು.
ಪ್ರಪ್ರಥಮವಾಗಿ ಕಾಸರಗೋಡಿನ ನಾಲ್ಕು ಭಾμÉಗಳ ಮಹಿಳೆಯರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಲೆತು ಸಂಭ್ರಮಿಸಿದರು. ಈ ವಿಶಿಷ್ಟ ಕಾರ್ಯಕ್ರಮವನ್ನು ಹಿರಿಯ ಲೇಖಕಿ, ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ (ಕನ್ನಡ) ಸಂಶೋಧಕಿ, ಸಾಹಿತಿ, ಕುಶಾಲಾಕ್ಷಿ ಕುಲಾಲ್(ತುಳು), ಗಾಯಕಿ, ಗೃಹಿಣಿ ಮಾಯಾ ಮುಕುಂದ ರಾಜ್(ಕೊಂಕಣಿ), ಸಮಾಜ ಸೇವಕಿ, ಮಾನವ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷೆ ಜುಲೇಖಾ ಮಾಹಿನ್ (ಮಲಯಾಳ) .ಜತೆಗೂಡಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಡಾ. ಪ್ರಮೀಳಾ ಮಾಧವ್ ನಾಲ್ಕು ಭಾಷೆಗಳ ಅಕ್ಕತಂಗಿಯರೆಲ್ಲ ಸೇರಿ ಸಂತೋಷಗೊಳ್ಳುವ ಸಂದರ್ಭವನ್ನು ಮೊದಲ ಬಾರಿಗೆ ಸೃಷ್ಟಿಸಿದ ನಾರಿಚಿನ್ನಾರಿಯ ಹೆಜ್ಜೆ ಯನ್ನು ಶ್ಲಾಘಿಸಿದರು. ಹೆಣ್ಣು ಮಕ್ಕಳ ಕುರಿತಾಗಿ ಇರುವ ಅನೇಕ ಪೂವಾ9ಗ್ರಹಗಳು ಕಡಿಮೆ ಯಾಗಿವೆ.ಆದ್ದರಿಂದ ಇಂದಿನ ನಾರಿ ಭಾಗ್ಯ ವಂತಳು. ಅವಕಾಶ ಗಳನ್ನು ಸದುಪಯೋಗ ಪಡಿಸಿಕೊಂಡು ವಿವೇಕ ದಿಂದ ಹೆಜ್ಜೆಯಿಡುವ ಹೊಣೆಗಾರಿಕೆ ಅವಳ ಮೇಲಿದೆ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ಪ್ರಭಾವತಿ ಟೀಚರ್, ನಾಟಿ ವೈದ್ಯೆ ಶ್ಯಾಮಲಾ ರೈ ಬೆಳ್ಳೂರು, ಮಲಯಾಳಂ ಲೇಖಕಿ ಆಲಿಸ್ ಟೀಚರ್, ಹಾಗೂ ಕೊಂಕಣಿ ರಂಗ ನಟಿ ಮತ್ತು ನಿದೇ9ಶಕಿ ಮಾಲತಿ ಮಾಧವ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ಫಲಪುಷ್ಪ ಹಾರ, ಸ್ಮರಣಿಕೆಗಳನ್ನಿತ್ತು ಅವರನ್ನು ಗೌರವಿಸಿದರು. ಇದೊಂದು ವಿಶಿಷ್ಟ ಅನುಭವವೆಂದು ಸನ್ಮಾನಿತರು ಕೃತಜ್ಞತೆಯನ್ನು ವ್ಯಕ್ತ ಪಡಿಸಿದರು.
ಬಳಿಕ ಕನ್ನಡ ಭಾμÉಯಿಂದ ಭಾವಗೀತೆ : ಅನನ್ಯಾ ಪಿ,ಮೀಯಪದವು.
ದಾಸರ ಪದ ನೃತ್ಯ ಪ್ರಸ್ತುತಿ: ನಾಟ್ಯ ವಿದ್ಯಾಲಯ ಕುಂಬಳೆ -ಇದರ ವಿದ್ಯಾಥಿ9ನಿಯರಿಂದ
ಜನಪದಗೀತೆ( ಲಾವಣಿ): ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು ,
ನವ್ಯಶ್ರೀ.ಎನ್.ಎಸ್,ಶರಣ್ಯ.ಕೆ.ಜೆ,ಕಾವ್ಯಎನ್.ಕೆ,ಅನುಶ್ರೀ.ಎಂ,ನೇಹ. ಪಿ,ಜ್ಯೋತಿಕಾ.ಎಂ,ಕಾವ್ಯ.ಎಸ್.,ಕಾವ್ಯಾಲಾಪನೆ:
ಜ್ಯೋತಿಕಾ ಮಾನ್ಯ ಹರಿಕಥೆ :ನಿಶ್ವಿತಾ ,ಯಕ್ಷಗಾನ ದ ಹಾಡುಗಳು: ಅದ್ವೈತ ಪೆಲತ್ತಡ್ಕ
ಕಥನ ಕಾವ್ಯ ರಂಗ ರೂಪಕ:( ರಂಗಡಿಂಡಿಮ ,ಪೆರ್ಲ)
ಶಾಸ್ತಾ ಶ್ರೀರಾಮ್,ಸಾನ್ವಿ.ಬಿ, ಸನಾ ಎಂ.ಪಿ,ಪ್ರಿಥ್ವಿಕಾ ಬಿ,ದಿಯಾ.ಎ,ರಿμÁ ಎಸ್,ಹರಿಪ್ರಿಯಾ ಬಿ,ತನ್ಮಯ್ ಆರ್.ಕೆ,
ಮಲಯಾಳಂ ಭಾμÉಯಲ್ಲಿ ಜಾನಪದ ಗೀತೆ-
ನವ್ಯಾ ಉಮೇಶ್, ಅಂಬಿಕಾ,ಸ್ನೇಹಾ, ಆತಿರ, ಹರ್ಷಿತಾ, ಅನನ್ಯಾ
ಸಮೂಹ ನೃತ್ಯ- ವರ್ಷ, ರಕ್ಷಾ,ಶ್ರೀನಂದ, ನಿಕಿತಾ
ಮಾಪಿಲ ಪಾಟ್ಟ್-
ಫಾತಿಮಾ
ಜಾನಪದ ನೃತ್ಯ :
ಜೂನ ಮರಿಯಂ,
ಏಕ ಪಾತ್ರಾಭಿನಯ: ಹರಿತಾ ಎಸ್ಪಿನೋವ ,
ಒಪ್ಪನಾ:
ರಂಜು, ಗ್ರೀμÁ್ಮ, ಶ್ರೀಶ, ಗೀತಾ,ಜಾಸ್ಮಿನ್, ಅನಿತಾ, ಸ್ವಾತಿ ,ಮಲಯಾಳಂ ಜಾನಪದ ಹಾಡು:
ಹರ್ಷಿತಾ ಮನ್ನಿಪ್ಪಾಡಿ
ವಯಲಿನ್ ವಾದನ: ಜಯಲಕ್ಷ್ಮಿ ,
ತುಳು ಭಾμÉ
ಕಾವ್ಯ ವಾಚನ(ತುಳು ಭಾಗವತ):
ಜ್ಯೋತಿಕಾ.ಎಂ ,
ಸಮೂಹ ಗಾಯನ: ಕಾವ್ಯ.ಎನ್.ಕೆ, ನವ್ಯಶ್ರೀ.ಎನ್.ಎಸ್, ಶರಣ್ಯ.ಕೆ.ಜೆ, ಕಾವ್ಯ.ಎಸ್, ಅನ್ನಪೂರ್ಣಾ,ಹರ್ಷಿತಾ.ಬಿ,ಅರ್ಪಿತಾ.ಪಿ.ಎಸ್, ಇಶಾ.ಸಿ,ದಿವ್ಯಶ್ರೀ.ಕೆ.
ಸಮೂಹ ನೃತ್ಯ:ಚಿತ್ರ.ಕೆ, ದೀಕ್ಷ.ಕೆ,ರಶ್ಮಿ. ಟಿ, ಆಶಾಲತಾ. ಬಿ,ವರ್ಷಶ್ರೀ.ಆರ್,ರೇμÁ್ಮ.ಯಂ
ಸಮೂಹ ಗಾಯನ: ಜ್ಯೋತಿಕಾ.ಎಂ, ನೇಹ. ಪಿ,ಅನುಶ್ರೀ.ಯಂ, ಅಶಾಲತ. ಬಿ,ಪಲ್ಲವಿ,ಅಕ್ಷತಾ. ಪಿ,ಮಾನಸ.ಎಸ್.ಕೆ, ನಿರೀಕ್ಷ, ಶರಣ್ಯ.ಎಸ್,
ಸಮೂಹ ನೃತ್ಯ: ಪೂಜಾ.ಕೆ,ಪ್ರಮೀಳಾ.ಕೆ,ಕಾವ್ಯ,ಎಸ್,ಇಶಾ.ಸಿ,ದಿವ್ಯಶ್ರೀ.ಕೆ, ಪುμÁ್ಪಂಜಲಿ,ನಂದಿತಾ
ಕೊಂಕಣಿ ಭಾμÉಯಲ್ಲಿ,
ಕೊಂಕಣಿ ಗೀತೆಗಳು- ಮೇಧಾ ಬಿ.ಕಾಮತ್
ಪ್ರಹಸನ- ರಮ್ಯ ರಾವ್ ಎಂ
ಎಂಬುವುಗಳು ನಾಲ್ಕು ಭಾμÉಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕನ್ನಡ, ತುಳು, ಮಲಯಾಳ ಭಾμÉ ಗಳಲ್ಲಿ ನಾರಿ ಚಿನ್ನಾರಿಯ ಕಾಯ9ದಶಿ9 ದಿವ್ಯಾಗಟ್ಟಿ ಪರಕ್ಕಿಲ, ಡಾ.ಆಶಾಲತಾ,ಶರಣ್ಯಾನಾರಾಯಣನ್, ಹಾಗೂ ಸವ9ಮಂಗಳಾಜಯ್ ಪುಣ್ಚಿತ್ತಾಯ ಕಾಯ9ಕ್ರಮವನ್ನು ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ರಂಗಚಿನ್ನಾರಿ ನಿರ್ದೇಶಕರು ಕಾಸರಗೋಡು ಚಿನ್ನಾ, ಕವಿ ಸುಂದರಬಾಡ್ಕ,ಅಡ್ವಕೇಟ್ ಅಕ್ಷತಾ ಬದಿಯಡ್ಕ, ಡಾ. ಪ್ರಮೀಳಾ ಮಾಧವ್, ಜುಲೇಖಾ ಮಾಹಿನ್,ಸರಕಾರಿ ಕಾಲೇಜಿನ ಪ್ರಾಧ್ಯಾಪಿಕೆ ಲಕ್ಷ್ಮಿ .ಕೆ , ರಂಗ ನಟಿ ಮಾಲತಿ ಮಾಧವ್ ಕಾಮತ್ , ಹರ್ಷಿತಾ ಎಂಬಿವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಸರಗೋಡು ಸÀರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆಯೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮದಲ್ಲಿ ಸರ್ವಮಂಗಳಾ ಜಯ್ ಪುಣ್ಚಿತ್ತಾಯ ವಂದಿಸಿದರು.