HEALTH TIPS

ಶೇಣಿ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

            ಸಮರಸ ಚಿತ್ರಸುದ್ದಿ:  ಪೆರ್ಲ: ಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಶೇಣಿ ಶ್ರೀಶಾರದಾಂಬ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗೆರಟೆ ಉತ್ಪನ್ನಗಳ ತಯಾರಿ ಸ್ಪರ್ಧೆಯಲ್ಲಿ ಧನ್ವಿ ಶೆಟ್ಟಿ ಪ್ರಥಮ ಸ್ಥಾನ ಎಗ್ರೇಡಿನೊಂದಿಗೆ  ಹಾಗೂ ಐಟಿ ಸ್ಕ್ರೈಜಿಂಗ್ ನಲ್ಲಿ ಅಸಬ್ ಅಬ್ದುಲ್ಲ ಎ ಗ್ರೇಡಿನೊಂದಿಗೆ ರಾಜ್ಯ  ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಇವರನ್ನು ಶಾಲಾ ಶಿಕ್ಷಕ ರಕ್ಷಕ ಸಂಘ,ಅಧ್ಯಾಪಕ ವೃಂದ, ಆಡಳಿತ ಸಮಿತಿ  ಅಭಿನಂದಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries