ಬದಿಯಡ್ಕ: ಸಾಹಿತ್ಯಗಂಗಾ ಧಾರವಾಡ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆಸಿದ ರಾಜ್ಯಮಟ್ಟದ ಕವನಸ್ಪರ್ಧೆಯಲ್ಲಿ ಯಜ್ಞುಶಾ ಕನ್ನೆಪ್ಪಾಡಿ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ. ಒಟ್ಟು 82 ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈಕೆ ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ 2ನೇ ವರ್ಷದ ಬಿಟಿಟಿಎಮ್ ವಿದ್ಯಾರ್ಥಿನಿ, ಕನ್ನೆಪ್ಪಾಡಿಯ ಶಂಕರ ಸ್ವಾಮಿಕೃಪಾ ಹಾಗೂ ಯಶೋದಾ ಇವರ ಪುತ್ರಿ.