ಕಾಸರಗೋಡು: ಶತಮಾನದ ಶ್ರೇಷ್ಠ ಕತೆಗಾರ ಕಾಸರಗೋಡು ಕೂಡ್ಲು ಸನಿಹದ ಎಂ.ವ್ಯಾಸ ಅವರ ಪತ್ನಿ ಶಶಿಕಲಾ(76)ಸ್ವಗೃಹದಲ್ಲಿ ನಿಧನರಾದರು. ಸಾಹಿತ್ಯ ಪ್ರೇಮಿಯಾಗಿದ್ದ ಇವರು, ಎಂ. ವ್ಯಾಸ ಅವರ ಸಾಹಿತ್ಯ ಸಾಧನೆಗಳ ಹಿಂದೆ ಧೀಶಕ್ತಿಯಾಗಿದ್ದರು. ಅವರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.