ಜೈಪುರ: ಅಪಶಕುನ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆಗಳಿಕೆಗೆ ಮಂದ ಬುದ್ಧಿ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದರು. ಅದಕ್ಕೆ ಎದಿರೇಟು ನೀಡಿರುವ ರಾಹುಲ್, ಪಿಕ್‌ಪಾಕೇಟ್ ಗ್ಯಾಂಗ್ ಎಂದಿದ್ದಾರೆ.
ಅಪಶಕುನ, ಮಂದ ಬುದ್ಧಿ, ಪಿಕ್‌ಪಾಕೆಟ್: ರಾಹುಲ್-ಮೋದಿ ಮಾತಿನ ಏಟು, ಎದಿರೇಟು
0
ನವೆಂಬರ್ 23, 2023
Tags