HEALTH TIPS

ರೈಲಿನೊಳಗೆ ಮಾದಕವಾಗಿ ಸೊಂಟ ಬಳುಕಿಸಿದ ಯುವತಿ​! ಸಾಥ್​ ಕೊಟ್ಟ ಸ್ನೇಹಿತೆ, ನೆಟ್ಟಿಗರ ತರಾಟೆ

                 ವದೆಹಲಿ: ಮೆಟ್ರೋ ರೈಲುಗಳು, ರೈಲ್ವೆ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಾಚಿಕೆ ಬಿಟ್ಟು ಡಾನ್ಸ್​ ಮಾಡುವ ಟ್ರೆಂಡ್​ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆನ್​ಲೈನ್​ನಲ್ಲಿ ನೆಟ್ಟಿಗರ ಆಕ್ರೋಶ ಮತ್ತು ಅಧಿಕಾರಿಗಳ ಪುನರಾವರ್ತಿತ ಎಚ್ಚರಿಕೆಯ ನಡುವೆಯೂ ಕೆಲ ಕಂಟೆಂಟ್​ ಕ್ರಿಯೆಟರ್​ಗಳು ತಮ್ಮ ಹುಚ್ಚಾಟವನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ.

                ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರಲ್ಲಿ ಇಬ್ಬರು ಯುವತಿಯರು, ಪ್ರಯಾಣಿಕರು ತುಂಬಿರುವ ರೈಲಿನ ಒಳಗೆ ಭೋಜ್​ಪುರಿ ಹಾಡಿಗೆ ಹುಚ್ಚೆದ್ದು ಕುಣಿದಿದ್ದಾರೆ.

               ಬೂದು ಬಣ್ಣದ ಟಾಪ್​ ಮತ್ತು ಕಪ್ಪು ಬಣ್ಣದ ಜೀನ್ಸ್​ ಧರಿಸಿ ಸೊಂಟ ಬಳಕಿಸಿರುವ ಯುವತಿಯನ್ನು ಜಯಾ ಜೆರ್ರಿ ಎಂದು ಗುರುತಿಸಲಾಗಿದೆ. ಈಕೆ ಪ್ರಖ್ಯಾತ ಡಾನ್ಸರ್​ ಮತ್ತು ಕಂಟೆಂಟ್​ ಕ್ರಿಯೆಟರ್​ ಆಗಿದ್ದು, ಇನ್​ಸ್ಟಾಗ್ರಾಂನಲ್ಲಿ 1.7 ಲಕ್ಷ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಭೋಜ್​ಪುರಿಯ ಕೇಸರಿ ಲಾಲ್​ ಯಾದವ್​ ಅವರ ಸಾಜ್​ ಕೆ ಸವಾರ್​ ಕೆ ಹಾಡಿಗೆ ರೈಲಿನ ಒಳಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ಕೊನೆಯಲ್ಲಿ ಜಯಾ ಜತೆ ಆಕೆಯ ಸ್ನೇಹಿತೆಯು ಸಹ ಸೇರಿಕೊಂಡು ಹಾಡಿಗೆ ಹೂಕ್​ ಸ್ಟೆಪ್​ ಹಾಕುತ್ತಾರೆ. ಇದೇ ಸಂದರ್ಭದಲ್ಲಿ ಇಬ್ಬರು ರೈಲಿನ ಒಳಗೆ ಮಲಗಿರುವುದನ್ನು ಜಯಾ ಅವರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾಣಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries