ಬದಿಯಡ್ಕ: ಕಾಸರಗೋಡು ಜಿಲ್ಲಾ ಸೀನಿಯರ್ ಥ್ರೋ ಬಾಲ್ ಚಾಂಪಿಯನ್ ಶಿಪ್ ನವೆಂಬರ್ 22ರ ಬುಧವಾರ ಎಸ್.ಎ.ಪಿ.ಯಚ್.ಎಸ್.ಎಸ್. ಅಗಲ್ಪಾಡಿ ಶಾಲೆಯಲ್ಲಿ ನಡೆಯಲಿದೆ. ಭಾಗವಹಿಸಲಿರುವರು www.throwballkerala.com ಎಂಬ ಸೈಟ್ ನಲ್ಲಿ ನೊಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ.8123833264 ಸಂಖ್ಯೆ ಸಂಪರ್ಕಿಸಲು ಸೂಚಿಸÀಲಾಗಿದೆ.