ಸಮರಸ ಚಿತ್ರಸುದ್ದಿ: ಬದಿಯಡ್ಕ: ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಳು ಗೆಳೆಯರ ಬಳಗದ ನೂತನ ಸಮಿತಿ ರೂಪೀಕರಣ ಹಾಗೂ ಅಧಿಕಾರ ಹಸ್ತಾಂತರ ಸಭೆ ಜರಗಿತು. ನೂತನ ಸಮಿತಿಗೆ ಗೌರವಾಧ್ಯಕ್ಷರಾಗಿ ಈಶ್ವರ ಪಳ್ಳ, ಅಧ್ಯಕ್ಷರಾಗಿ ರಮೇಶ್ ಅರಿಯಪ್ಪಾಡಿ, ಕಾರ್ಯದರ್ಶಿ ಜಯಪ್ರಕಾಶ ವಾಂತಿಚ್ಚಾಲು, ಕೋಶಾಧಿಕಾರಿ ಚಂದ್ರಶೇಖರ ಅರಿಯಪ್ಪಾಡಿ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.