ಮುಳ್ಳೇರಿಯ: ಧಾರ್ಮಿಕ-ದತ್ತಿ ಶಿಕ್ಷಣ ಸಂಸ್ಥೆಯಾದ ಮಂಞಪ್ಪಾರ ಮಜ್ಲಿಸ್ ಸಂಸ್ಥೆಗಳ ಪ್ಲಾಟಿನಂ ಜುಬಿಲಿ ಸಮಾರೋಪ ಸಮ್ಮೇಳನ ಡಿ.8, 9, 10ರಂದು ನಡೆಯಲಿದೆ. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಬಗ್ಗೆ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಸರಾಪುಸ್ಸಾದತ್ ಸಯ್ಯಿದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.ಕೇರಳ ಮುಸ್ಲಿಂ ಜಮಾತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಲನಕೋಟ್ ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು. ಕೊಲ್ಲಂಪಾಡಿಯ ಅಬ್ದುಲ್ ಖಾದರ್ ಸಅದಿ ವಿಷಯ ಮಂಡಿಸಿದರು. ಟಿ..ಎಂ.ಸಯೀದ್ ಸುಳ್ಯ, ನ್ಯಾಯವಾದಿ.ಅಬೂಬಕರ್, ಇಬ್ರಾಹಿಂ ಸುಳ್ಯ ಮೊದಲಾದವರು ಮಾತನಾಡಿದರು. ಹನೀಫ್ ಸಅದಿ ವಂದಿಸಿದರು.
ಸ್ವಾಗತ ಸಮಿತಿ ಪದಾಧಿಕಾರಿಗಳಾಗಿ ಸೈಯದ್ ಮುಹಮ್ಮದ್ ಅಶ್ರಫ್ ತಂಙಳ್, ಸೈಯದ್ ಇಂಪಿಚ್ಚಿ ತಂಙಳ್, ಸೈಯದ್ ಕನ್ನವಂ ತಂಙಳ್, ಸೈಯದ್ ಮುತ್ತು ತಂಙಳ್, ಸೈಯದ್ ಮುಸ್ತಫಾ ತಂಙಳ್, ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ, ಕೊಲ್ಲಂಪಾಡಿ ಅಬ್ದುಲ್ ಖಾದಿರ್ ಸಅದಿ, ಟಿಎಂ ಸಯೀದ್ (ಸಲಹಾ ಸಮಿತಿ ಸದಸ್ಯರು), ಅಶ್ರಫ್ ಅಚ್ಚು ನಾಯನ್ಮಾರಮೂಲೆ(ಅಧ್ಯಕ್ಷರು), ಹಫ್ಲ್ ಎನ್.ಕೆ.ಎಂ. ಮಹಲಾರಿ ಬೆಳಿಂಜ (ಪ್ರಧಾನ ಕಾರ್ಯದರ್ಶಿ), ಹನೀಫ್ ಸಅದಿ ಮಂಞಪ್ಪಾರೆ(ಕಾರ್ಯದರ್ಶಿ),ನಾಸರ್ ಹಾಜಿ ಪಳ್ಳಂಗೋಡು (ಕೋಶಾಧಿಕಾರಿ),ಅಬ್ದುಲ್ ರಹಿಮಾನ್ ಸಖಾಫಿ, ಹಸೈನಾರ್ ಹಾಜಿ ಆದೂರು, ಟಿ.ಆರ್.ಮುಹಮ್ಮದ್ ಹಾಜಿ(ಉಪಾಧ್ಯಕ್ಷರು), ಟಿ.ಕೆ.ಶಾಫಿ, ಇಲ್ಯಾಸ್ ಕೊಟ್ಟುಂಬೆ, ಮೂಸಾ ಸಖಾಫಿ ಮಡಪ್ಪುರಂ, ಮುಹಮ್ಮದ್ ಅಜ್ಮಾನ್, ಫಾರೂಕ್ ದೇಲಂಪಾಡಿ, ಹಿಶಾಮ್ ಹಿಮಾಮಿ, ಹಸೈನಾರ್ ಮಿಸ್ಬಾಹಿ(ಜೊತೆ ಕಾರ್ಯದರ್ಶಿಗಳು) ಸಹಿತ ವಿವಿಧ ಉಪಸಮಿತಿ ಸದಸ್ಯರಾಗಿ ಶಂಸುದ್ದೀನ್, ಸಿದ್ದೀಕ್ ಕೋಕೋ, ರಹೀಮ್ ಗೂನಡ್ಕ, ಮುಹಮ್ಮದ್ ಕುಂಞÂ್ಞ ಗೂನಡ್ಕ, ಮುಸ್ತಫಾ ಹಾಜಿ ಜನತಾ, ಮುಹಮ್ಮದಲಿ ಕೆಜೆಟಿ, ಇಬ್ರಾಹಿಂ ಗೂನಡ್ಕ, ಅಬೂಬಕರ್, ಶಂಸೀರ್, ರಫೀಕ್, ಅಬ್ದುಲ್ ರಹಿಮಾನ್ ಆದೂರು, ಮುಹಮ್ಮದ್ ಸುಳ್ಯ ಸದಸ್ಯರಾಗಿ ಆಯ್ಕೆಯಾದರು.