ಕಾಸರಗೋಡು: ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣೆಯ ವಿಶ್ವ ಪರಂಪರೆ ದಿನಾಚರಣೆ ಅಂಗವಾಗಿ ನ. 19ರಂದು ಬೇಕಲ ಕೋಟೆಗೆ ಎಲ್ಲ ಪ್ರವಾಸಿಗರಳಿಗೆ ಇಲಾಖೆ ಉಚಿತ ಪ್ರವೇಶ ಕಲ್ಪಿಸಿದೆ. ಅಂದು ರಾತ್ರಿ ಬೇಕಲ ಕೋಟೆಯನ್ನು ತರಿವರ್ಣ ಧ್ವಜದ ವರ್ಣದೊಂದಿಗೆ ಅಲಂಕರಿಸಲಾಗುವುದು ಎಂದು ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ತ್ರಿಶ್ಯೂರ್ ಸರ್ಕಲ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ಪರಂಪರೆ ದಿನ-ಇಂದು ಬೇಕಲ ಕೋಟೆಗೆ ಪ್ರವಾಸಿಗಳಿಗೆ ಉಚಿತ ಪ್ರವೇಶ
0
ನವೆಂಬರ್ 19, 2023
Tags