ನವದೆಹಲಿ: ದೇಶದಲ್ಲಿ ಸದ್ಯ 10 ಕಪ್ಪು ಹುಲಿಗಳು ಇವೆ. ಅವೆಲ್ಲವೂ ಒಡಿಶಾದ ಸಿಂಪ್ಲಿಪಾಲ್‌ನಲ್ಲಿಯೇ ಇವೆ ಎಂದು ಸರ್ಕಾರವು ಸಂಸತ್ತಿಗೆ ಗುರುವಾರ ತಿಳಿಸಿತು.

2022ರಲ್ಲಿ ದೇಶದಾದ್ಯಂತ ನಡೆಸಿದ್ದ ಹುಲಿ ಗಣತಿ ಪ್ರಕಾರ, ಸಿಂಪ್ಲಿಪಾಲ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 16 ಹುಲಿಗಳಿವೆ.