ನವದೆಹಲಿ: ದೇಶದಾದ್ಯಂತ ಈಚೆಗೆ ನಡೆದ ವಿಶೇಷ ಆಂದೋಲನದಲ್ಲಿ ಒಟ್ಟು 1.15 ಕೋಟಿ ಪಿಂಚಣಿದಾರರಿಗೆ ಡಿಜಿಟಲ್ ರೂಪದ ಜೀವಿತ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಡಿಜಿಟಲ್ ರೂಪದಲ್ಲಿ ಜೀವಿತ ಪ್ರಮಾಣಪತ್ರ ನೀಡುವ ಆಂದೋಲನ-2 ಯಶಸ್ವಿಯಾಗಿರುವುದಕ್ಕೆ ಸಿಬ್ಬಂದಿ, ಸಾರ್ವಜನಿಕರ ಕುಂದುಕೊರತೆ ಹಾಗೂ ಪಿಂಚಣಿ ಸಚಿವ ಜಿತೇಂದ್ರ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.