HEALTH TIPS

ಖಜಾನೆ ನಿರ್ಬಂಧ ಸಡಿಲ: ಕೆವಿ ಥಾಮಸ್ ಗೆ 12.5 ಲಕ್ಷ ರೂ. ಗೌರವಧನ ಮಂಜೂರು ಮಾಡಿದ ಸರ್ಕಾರ

            ತಿರುವನಂತಪುರ: ದೆಹಲಿಯಲ್ಲಿ ಕೇರಳದ ವಿಶೇx ಪ್ರತಿನಿಧಿ ಕೆ.ವಿ.ಥಾಮಸ್ ಅವರಿಗೆ ಸರ್ಕಾರದಿಂದ 12.5 ಲಕ್ಷ ರೂ.ಗಳ ಗೌರವಧನ ಮಂಜೂರಾಗಿದೆ. ಸರ್ಕಾರ ಖಜಾನೆ ನಿಯಂತ್ರಣ ಸಡಿಲಿಸಿ 4 ಸಿಬ್ಬಂದಿಯ ವೇತನ ಸೇರಿದಂತೆ ಹಣ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಜೂನ್ ತಿಂಗಳವರೆಗೆ ಗೌರವಧನ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಉಳಿದ ಮೊತ್ತ ಮಂಜೂರು ಮಾಡಲು ಈಗ ಆದೇಶ ಬಂದಿದೆ.

              ಕೆ.ವಿ.ಥಾಮಸ್ ಅವರಿಗೆ ತಿಂಗಳಿಗೆ 1 ಲಕ್ಷ ರೂ.ಗಳ ಗೌರವಧನವನ್ನು ಸರ್ಕಾರ ನಿಗದಿಪಡಿಸಿದೆ. ಇದಲ್ಲದೇ ಕೆ.ವಿ.ಥಾಮಸ್ ಅವರಿಗೆ ನೆರವಾಗಲು ದೆಹಲಿಯಲ್ಲಿ ಮೂವರು ಸಿಬ್ಬಂದಿ ಹಾಗೂ ಚಾಲಕರನ್ನು ಸರ್ಕಾರ ನೇಮಿಸಿದೆ. ವೇತನ ಬೇಡ ಎಂದು ಕೆ.ವಿ.ಥಾಮಸ್ ಹೇಳಿದ ಹಿನ್ನೆಲೆಯಲ್ಲಿ ಗೌರವಧನ ಮಂಜೂರಾಗಿದೆ. ಕೆ.ವಿ.ಥಾಮಸ್ ಅವರಿಗೆ ನೀಡಿದ ಗೌರವಧನ ಕೂಡ ವಿವಾದಕ್ಕೀಡಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries