ಮುಳ್ಳೇರಿಯ: ಎಂಡೋಸಲ್ಫಾನ್‍ನಿಂದ ಬಳಲುತ್ತಿದ್ದ 12 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಬೆಳ್ಳೂರು ನಿವಾಸಿಗಳಾದ ಕೃಷ್ಣನ್ ಮತ್ತು ಸುಮಾ ದಂಪತಿಯ ಪುತ್ರಿ ಕೃತಿಶಾ ನಿನ್ನೆ ಮೃತಪಟ್ಟಿದ್ದಾಳೆ.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.