ಗಾಜಾ ಪಟ್ಟಿ: ಕೇಂದ್ರ ಗಾಜಾದ ಮೇಲೆ 24 ಗಂಟೆಗಳ ಅವಧಿಯಲ್ಲಿ ಇಸ್ರೇಲ್ ಪಡೆಗಳು ನಡೆಸಿರುವ ವೈಮಾನಿಕ ದಾಳಿಯಲ್ಲಿ 165 ಮಂದಿ ಪ್ಯಾಲೆಸ್ಟೀನಿಯರು ವೃತಪಟ್ಟಿದ್ದು, 250 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಗಾಜಾದ ಮೇಲೆ ಇಸ್ರೇಲ್ ಪಡೆಗಳ ವೈಮಾನಿಕ ದಾಳಿ: 165 ಪ್ಯಾಲೆಸ್ಟೀನಿಯರ ಹತ್ಯೆ
0
ಡಿಸೆಂಬರ್ 31, 2023
Tags