HEALTH TIPS

2020-21ನೇ ಸಾಲಿನ ಎಂಬಿಬಿಎಸ್‌ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ

                 ವದೆಹಲಿ: 2020-21ನೇ ಶೈಕ್ಷಣಿಕ ವರ್ಷದಲ್ಲಿ ಎಂಬಿಬಿಎಸ್‌ ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದು, ತೇರ್ಗಡೆಗೊಳ್ಳದ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತೀರ್ಮಾನಿಸಿದೆ.

                 'ಆ ಶೈಕ್ಷಣಿಕ ವರ್ಷದ ಅನುತ್ತೀರ್ಣ ಅಭ್ಯರ್ಥಿಗಳಿಗೆ ಅನ್ವಯಿಸಿ ಇನ್ನೊಂದು ಅವಕಾಶ (5ನೇ ಯತ್ನ) ನೀಡಲಾಗುವುದು.

                 ಆ ವರ್ಷದ ಅಭ್ಯರ್ಥಿಗಳ ಶೈಕ್ಷಣಿಕ ವರ್ಷದ ಕಲಿಕೆಯು ಕೋವಿಡ್‌ ಕಾರಣದಿಂದ ಬಾಧಿತವಾಗಿತ್ತು' ಎಂದು ಎನ್‌ಎಂಸಿ ಹೇಳಿಕೆಯಲ್ಲಿ ತಿಳಿಸಿದೆ.

                'ಇದು, ಒಂದು ಬಾರಿಯ ಅವಕಾಶ ಮಾತ್ರ. ಭವಿಷ್ಯದಲ್ಲಿನ ಯಾವುದೇ ಕ್ರಮಗಳಿಗೆ ನಿದರ್ಶನವಾಗಿ ಪರಿಗಣಿಸಲಾಗದು' ಎಂದು ಆಯೋಗವು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries